Advertisement
“ಇದು ಹಾರರ್-ಥ್ರಿಲ್ಲರ್ ಚಿತ್ರವಾದರೂ ಇಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸರು, ದೆವ್ವಗಳು ಕಾಣುವುದಿಲ್ಲವಂತೆ. ಮನುಷ್ಯ ತನಗೆ ಗೊತ್ತಿಲ್ಲದ ಜಾಗಕ್ಕೆ ಹೋದ ಸಂದರ್ಭದಲ್ಲಿ, ಅಲ್ಲಿನ ಪರಿಸರ ಮತ್ತು ಜನ ಅಗೋಚರವಾಗಿ ಕಾಣಿಸುತ್ತವೆ. ಅವೆಲ್ಲವೂ ಅತೀಂದ್ರಿಯ ಶಕ್ತಿಗಳು ಅಂತ ಅನಿಸೋಕೆ ಶುರುವಾಗುತ್ತದೆ. ಜೀವನದಲ್ಲಿ ನಡೆಯುವ ಅಂತಹ ಘಟನೆಗಳಿಗೆ ಚಿತ್ರ ಉತ್ತರ ಕೊಡುತ್ತದೆ. ಕಥೆಗೆ ಹೊಂದುವುದರಿಂದ ಆಗುಂಬೆ ಕಡೆ ಚಿತ್ರೀಕರಣ ಮಾಡಲಾಗಿದೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ಕಾರು ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಸಾಕಷ್ಟು ಹುಡುಕಾಡಿ ಒಂದು ಬೆಂಜ್ ಕಾರು ತಂದಿದೆ’ ಎನ್ನುತ್ತಾರೆ ಅರವಿಂದ್ ಕೌಶಿಕ್.
Advertisement
ಹುಲಿರಾಯ ನಂತರ ಶಾರ್ದೂಲ; ಅರವಿಂದ್ ಕೌಶಿಕ್ ಹೊಸ ಚಿತ್ರ
03:12 PM Aug 23, 2018 | Sharanya Alva |
Advertisement
Udayavani is now on Telegram. Click here to join our channel and stay updated with the latest news.