Advertisement

ಶೀಘ್ರವೇ ಜೆಡಿಯು ನಾಯಕರಿಂದ ಆಯೋಗ ಭೇಟಿ

09:25 AM Aug 23, 2017 | Team Udayavani |

ನವದೆಹಲಿ: ಶರದ್‌ ಯಾದವ್‌ ನೇತೃತ್ವದ ಜೆಡಿಯು ಬಂಡಾಯ ನಾಯಕರೆಲ್ಲ ಸದ್ಯದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಸಭೆ ಸೇರಲಿದ್ದು, ಚುನಾವಣಾ ಆಯೋಗದ ಬಳಿ ಹೋಗಿ ನಮ್ಮದೇ ನೈಜ ಪಕ್ಷ ಎಂದು ಹಕ್ಕು ಮಂಡಿಸಲಿದ್ದೇವೆ. ಹೀಗೆಂದು ಶರದ್‌ರ ಆಪ್ತ ಅರುಣ್‌ ಶ್ರೀವಾಸ್ತವ ಅವರು ಮಂಗಳವಾರ ಹೇಳಿದ್ದಾರೆ. ಹಲವು ನಾಯಕರು ಮತ್ತು ರಾಜ್ಯ ಘಟಕಗಳು ನಮ್ಮೊಂದಿಗಿವೆ ಎಂದೂ ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next