Advertisement

ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಶರದ್ ಯಾದವ್

02:57 PM Nov 28, 2017 | Team Udayavani |

ನವದೆಹಲಿ: ಬಿಹಾರದಲ್ಲಿ ನಿತೀಶ್‌ ಕುಮಾರ್‌ರ ಜೆಡಿಯು ಬಣದಿಂದ ಬೇರ್ಪಟ್ಟು, ಪಕ್ಷದ ಚಿಹ್ನೆಗಾಗಿ ನಡೆಸಿದ ಹೋರಾಟದಲ್ಲಿ ಸೋಲನುಭವಿಸಿದ ನಂತರ ಇದೀಗ ಶರದ್‌ ಯಾದವ್‌ ಬಣ ಹೊಸ ಪಕ್ಷ ಸ್ಥಾಪಿಸಲು ನಿರ್ಧರಿಸಿದೆ. ಗುಜರಾತ್‌ ಚುನಾವಣೆಯ ನಂತರ ಸ್ಥಾಪಿಸುವುದಾಗಿ ಶರದ್‌ ಘೋಷಿಸಿದ್ದಾರೆ. ಈ ಮಧ್ಯೆ, ಗುಜರಾತ್‌ನ ಏಕೈಕ ಶಾಸಕ ಚೋಟು ವಾಸವ ತಮ್ಮದೇ ಹೊಸ ಪಕ್ಷ ಭಾರತೀಯ ಟ್ರೈಬಲ್‌ ಪಾರ್ಟಿ ಅಡಿಯಲ್ಲಿ
ಸ್ಪರ್ಧಿಸಲಿದ್ದಾರೆ. ಇದರ ಚಿಹ್ನೆ ಅಟೋ ರಿಕ್ಷಾ ಆಗಿರಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next