Advertisement

ಕುಲದೀಪ್‌ ಸ್ಪಿನ್‌ಗೆ ತಲೆದೂಗಿದ ಶೇನ್‌ ವಾರ್ನ್

06:35 AM Oct 03, 2017 | Team Udayavani |

ಮುಂಬೈ: ಸ್ಪಿನ್‌ ಬೌಲಿಂಗ್‌ನಲ್ಲಿ ದಂತಕಥೆ ಎನಿಸಿಕೊಂಡಿರುವ ಶೇನ್‌ವಾರ್ನ್ರಿಂದ ಹೊಗಳಿಸಿಕೊಂಡರೆ ಯಾರಿಗೆ ತಾನೇ ಖುಷಿಯಾಗೋದಿಲ್ಲ? ಹಾಗೆ ಖುಷಿಪಡುವ ಸರದಿ ಭಾರತದ ಎಡಗೈ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರದ್ದು.

Advertisement

ಕುಲದೀಪ್‌ ತಮ್ಮ ತಾಳ್ಮೆ ಮತ್ತು ಪ್ರದರ್ಶನವನ್ನು ಎಲ್ಲ ಮಾದರಿಯಲ್ಲಿ ಹೀಗೆಯೇ ಉಳಿಸಿಕೊಂಡರೆ ಅವರು ಪಾಕಿಸ್ತಾನದ ವಿಶ್ವವಿಖ್ಯಾತ ಲೆಗ್‌ಸ್ಪಿನ್ನರ್‌ ಯಾಸಿರ್‌ ಶಾಗೆ ಸವಾಲಾಗುವುದರಲ್ಲಿ ಸಂಶಯವಿಲ್ಲ ಎಂದು ಶೇನ್‌ ಹೊಗಳಿದ್ದಾರೆ. ಇದನ್ನು ಕೇಳಿ ಖುಷಿಯಾಗಿರುವ ಕುಲದೀಪ್‌, ನಿಮ್ಮ ನಂಬಿಕೆ ಉಳಿಸಿಕೊಳ್ಳಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next