Advertisement
ದುಷ್ಕರ್ಮಿಗಳಿಂದ ಹತ್ಯೆಯಾದ ರಾ.ಸ್ವ.ಸಂಘದ ಕಾರ್ಯಕರ್ತ ಶರತ್ ಮನೆಗೆ ಜು. 13ರಂದು ಸಂಜೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಹತ್ಯೆಯಂತಹ ಹೀನ ಕೃತ್ಯ ನಡೆಸುವ ವ್ಯಕ್ತಿಗಳಿಗೆ ಕಠಿನ ಶಿಕ್ಷೆಯಾಗಬೇಕು. ಇಂದು ಯಾರಿಂದಲೂ ಯಾರಿಗೂ ಬುದ್ಧಿ ಹೇಳುವ, ತಿದ್ದುವ ಕ್ರಮ ಇಲ್ಲವಾಗಿದೆ. ಆದ್ದರಿಂದ ದುರಂತಗಳು ಹೆಚ್ಚು ನಡೆಯುತ್ತಿವೆ. ಜಿಲ್ಲೆಯ ಜನತೆ ಶಾಂತಿ ಸೌಹಾರ್ದದಿಂದ ನಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಪ್ರಮುಖ ಮಹೇಶ್ ನಾಯಕ್, ವಿಟ್ಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಉಪಸ್ಥಿತರಿದ್ದರು. Advertisement
ಶರತ್ ಮನೆಗೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ
03:35 AM Jul 14, 2017 | |
Advertisement
Udayavani is now on Telegram. Click here to join our channel and stay updated with the latest news.