Advertisement

ತಂಡಕ್ಕೆ ಮರಳಿದ ಶಕಿಬ್‌

11:36 PM Jan 17, 2021 | Team Udayavani |

ಢಾಕಾ: ಐಸಿಸಿ ವಿಧಿಸಿದ ನಿಷೇಧದಿಂದ ಮುಕ್ತರಾದ ಶಕಿಬ್‌ ಅಲ್‌ ಹಸನ್‌ ಬಾಂಗ್ಲಾದೇಶ ತಂಡಕ್ಕೆ ವಾಪಸಾಗಿದ್ದಾರೆ. ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಸರಣಿಗಾಗಿ ಪ್ರಕಟಿಸಲಾದ ತಂಡದಲ್ಲಿ ಶಕಿಬ್‌ ಕಾಣಿಸಿಕೊಂಡಿದ್ದಾರೆ.

Advertisement

ಮ್ಯಾಚ್‌ ಫಿಕ್ಸಿಂಗ್‌ ಆಮಿಷವೊಡಿದ್ದ ಪ್ರಕರಣವನ್ನು ಮುಚ್ಚಿಟ್ಟ ಕಾರಣಕ್ಕಾಗಿ ಶಕಿಬ್‌ಗ 2019ರ ಕೊನೆಯಲ್ಲಿ ಐಸಿಸಿ ನಿಷೇಧ ಹೇರಿತ್ತು.

ಬಾಂಗ್ಲಾದೇಶ ತಂಡ: ತಮಿಮ್‌ ಇಕ್ಬಾಲ್‌ (ನಾಯಕ), ಶಕಿಬ್‌ ಅಲ್‌ ಹಸನ್‌, ನಜ್ಮುಲ್‌ಹೊಸೇನ್‌, ಮುಶ್ಫಿಕರ್‌ ರಹೀಂ, ಮೊಹಮ್ಮದ್‌ ಮಿಥುನ್‌, ಲಿಟನ್‌ ದಾಸ್‌, ಮಹಮದುಲ್ಲ, ಆಸಿಫ್ ಹೊಸೇನ್‌, ಸೌಮ್ಯ ಸರ್ಕಾರ್‌, ತಸ್ಕಿನ್‌ ಅಹ್ಮದ್‌, ರುಬೆಲ್‌ ಹೊಸೇನ್‌, ತೈಜುಲ್‌ ಇಸ್ಲಾಮ್‌, ಮುಸ್ತಫಿಜುರ್‌ ರೆಹಮಾನ್‌, ಮೆಹಿದಿ ಹಸನ್‌, ಮೊಹಮ್ಮದ್‌ ಸೈಫ‌ುದ್ದೀನ್‌, ಮಹದಿ ಹಸನ್‌, ಹಸನ್‌ ಮಹ್ಮದ್‌, ಶೊರೀಫ‌ುಲ್‌ ಇಸ್ಲಾಮ್‌

Advertisement

Udayavani is now on Telegram. Click here to join our channel and stay updated with the latest news.

Next