Advertisement

ಅಫ್ರಿದಿಯನ್ನು ಕೆಣಕಿದ ವಾಟ್ಸನ್‌!

06:15 AM Jun 07, 2018 | Team Udayavani |

ಹೊಸದಿಲ್ಲಿ: ಖ್ಯಾತ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ನಡೆಸಿಕೊಟ್ಟ ವೆಬ್‌ ಶೋನಲ್ಲಿ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಅವರನ್ನು ಆಸ್ಟ್ರೇಲಿಯದ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಲಘು ಹಾಸ್ಯದ ಮೂಲಕ ಕೆಣಕ್ಕಿದ್ದಾರೆ.

Advertisement

ಶಾಹಿದ್‌ಅಫ್ರಿದಿ ಕಳೆದ 7 ವರ್ಷಗಳಿಂದ 36ರ ಹರೆಯದಲ್ಲೇ ನಿಂತಿದ್ದಾರೆ. ಅವರಿಗೆ ವಯಸ್ಸೇ ಆಗುವುದಿಲ್ಲ. ಅಫ್ರಿದಿ ಸಾರ್ವಕಾಲಿಕ “ಎವರ್‌ಗ್ರೀನ್‌ ಕ್ರಿಕೆಟರ್‌’ ಎಂದು ವಾಟ್ಸನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next