Advertisement

ಭಗತ್‌ಸಿಂಗ್‌ ಹುತಾತ್ಮನೋ?

08:35 AM Nov 02, 2018 | Karthik A |

ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ಗೆ ಹುತಾತ್ಮ ಸ್ಥಾನಮಾನ ನೀಡಲು ಆಗುತ್ತದೆಯೇ ಎಂದು ಕೇಂದ್ರ ಸರಕಾರವನ್ನು ಕೇಂದ್ರ ಮಾಹಿತಿ ಆಯೋಗ ಪ್ರಶ್ನಿಸಿದೆ. ಒಂದು ವೇಳೆ ಈ  ಗೌರವ ಕೊಡಲು ಆಗುವುದಿಲ್ಲ ಎಂದಾದರೆ, ಅದಕ್ಕಿರುವ ಕಾನೂನು ತೊಡಕುಗಳು ಏನು ಎಂದು ವಿವರವಾಗಿ ತಿಳಿಸುವಂತೆಯೂ ಸೂಚಿಸಿದೆ. ಮಾಹಿತಿ ಹಕ್ಕಿನಡಿ ಅರ್ಜಿದಾರರೊಬ್ಬರು ಭಗತ್‌ಸಿಂಗ್‌ರನ್ನು ಹುತಾತ್ಮ ಎಂಬ ಸ್ಥಾನಮಾನ ನೀಡಲಾಗಿದೆಯೇ ಎಂದು ಪ್ರಶ್ನಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next