Advertisement

ಹೊಸ ಪಕ್ಷ ಹುಟ್ಟು ಹಾಕಿದ ಐಎಎಸ್‌ ಟಾಪರ್‌; ಕಾಶ್ಮೀರ ಬದಲಾಗುತ್ತಾ?

02:46 PM Mar 16, 2019 | |

ಶ್ರೀನಗರ : ಮಾಜಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರು  ಮಾರ್ಜ್‌ 16 ರಂದು ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲಿದ್ದಾರೆ. 

Advertisement

ಭಾನುವಾರ ರಾಜ್‌ಬಾಘನ ಗಿಂಡುನ್‌ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಪಕ್ಷ  ಹುಟ್ಟಿಕೊಳ್ಳಲಿದೆ.

2010 ರ ಸಾಲಿನ ಐಎಎಸ್‌ ಟಾಪರ್‌ ಆಗಿದ್ದ ಫೈಸಲ್‌ ಅವರು ಈ ವರ್ಷ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಕಾಶ್ಮೀರಿಗಳ ಮೇಲೆ ಹಿಂಸೆ,ಮುಸ್ಲಿಮರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರ ಹಾಕಿ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡಿದ ಬಳಿಕ ಕಾಶ್ಮೀರದ ಯುವ ಜನತೆಯೊಂದಿಗೆ ನಿರಂತರವಾಗಿ ಬೆರೆತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next