Advertisement
ಅಲ್ಲದೇ, ಯುನೈಟೆಡ್ ಬ್ರಿàವರೀಸ್ ಲಿಮಿಟೆಡ್ ಅಧ್ಯಕ್ಷ ಹುದ್ದೆ ಸೇರಿ, ಯಾವುದೇ ಮಂಡಳಿ ಹುದ್ದೆಗಳನ್ನು ಮಲ್ಯ ನಿರ್ವಹಿಸುವಂತಿಲ್ಲ ಎಂದು ಕೂಡ ಸೆಬಿ ನಿಬಂಧನೆ ವಿಧಿಸಿತ್ತು. ಅದನ್ನೂ ಎಸ್‌ಎಟಿ ಎತ್ತಿಹಿಡಿದಿದೆ. ಜೊತೆಗೆ ವೈಯಕ್ತಿಕವಾಗಿ ಅಥವಾ ಯಾರಾದರೂ ಕಾನೂನುಬದ್ಧ ಪ್ರತಿನಿಧಿ ಮೂಲಕ 21 ದಿನಗಳ ಒಳಗೆ ಸೆಬಿ ಎದುರು ಹಾಜರಾಗುವಂತೆ ಎಸ್‌ಎಟಿ ಸೂಚಿಸಿದೆ. ಇದರಿಂದ ತಮ್ಮ ಮೇಲಿನ ಯಾವುದಾದರೂ ನಿಷೇಧದಲ್ಲಿ ಸಡಿಲಿಕೆ ಮಾಡಲು ನಿಯಂತ್ರಕರಿಗೆ ಸಹಾಯವಾಗುತ್ತದೆ ಎಂದು ಹೇಳಿದೆ. Advertisement
ಸೆಬಿ ವಿರುದ್ಧ ವಿಜಯ ಮಲ್ಯ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
07:45 AM Aug 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.