Advertisement
ಫಲಾನುಭವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಂಡವರೂ, ಅದೇ ದಿನ ನೋಂದಣಿಗೆ ಬರುವವರೂ ಇರುತ್ತಾರೆ. ಅವರಿಗೆ ನೋಂದಣಿಯಾದ ಬಳಿಕ ಒಟಿಪಿ ಸಂಖ್ಯೆ ಬರಬೇಕು. ಅಪ್‌ಲೋಡ್ ಮಾಡುವಾಗ ಸಂಪರ್ಕ ಸಾಧಿಸಲಾಗದೆ ಎರಡು ಮೂರು ಗಂಟೆ ಕಾಯಬೇಕಾಗುತ್ತದೆ.
Advertisement
ಲಸಿಕೆ ಸ್ವೀಕರಿಸಲು ಸರ್ವರ್ ಅಡ್ಡಿ!
01:36 AM Mar 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.