Advertisement

ಭುಜದ ನೋವಿಗೆ ಸಿಲುಕಿ ಸೆಮಿಯಿಂದ ಹಿಂದೆ ಸರಿದ ಸೆರೆನಾ

12:06 AM Feb 06, 2021 | Team Udayavani |

ಮೆಲ್ಬರ್ನ್: ಅಮೆರಿಕದ ಟೆನಿಸ್‌ ದೈತ್ಯೆ ಸೆರೆನಾ ವಿಲಿಯಮ್ಸ್‌ ಭುಜದ ನೋವಿಗೆ ಸಿಲುಕಿ “ಯರಾ ವ್ಯಾಲಿ ಕ್ಲಾಸಿಕ್‌ ಟೆನಿಸ್‌ ಟೂರ್ನಿ’ಯ ಸೆಮಿಫೈನಲ್‌ ಪಂದ್ಯ ವಾಡದೆ ಹಿಂದೆ ಸರಿಯಲು ನಿರ್ಧರಿಸಿದರು.

Advertisement

ಸೆಮಿಫೈನಲ್‌ನಲ್ಲಿ ಅವರು ಆತಿಥೇಯ ನಾಡಿನ ಅಗ್ರ ಶ್ರೇಯಾಂಕಿತೆ ಆ್ಯಶ್ಲೇ ಬಾರ್ಟಿ ವಿರುದ್ಧ ಸೆಣಸಾಟ ನಡೆಸಬೇಕಿತ್ತು.
ಆದರೆ 24ನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ “ಆಸ್ಟ್ರೇಲಿಯನ್‌ ಓಪನ್‌’ನಲ್ಲಿ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next