Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಲಿಂಗಾಯತ ಸ್ವತಂತ್ರ ಧರ್ಮ ಹೇಳಿಕೆಗೆ ಸಂಬಂ ಧಿಸಿದಂತೆ ಸಿದ್ಧಗಂಗಾ ಶ್ರೀಗಳು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ. ಒಬ್ಬ ಶತಾಯುಷಿ ಸ್ವಾಮಿಗಳ ಪತ್ರವನ್ನು ಇನ್ನೊಬ್ಬರು ಬರೆಯಲು ಸಾಧ್ಯವಿಲ್ಲ. ಹಾಗಾಗಿ ಈ ವಿಷಯವನ್ನು ವಿವಾದಕ್ಕೆ ಎಳೆಯುವುದು ಬೇಡ’ ಎಂದರು. “ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆ ಸಂಬಂಧ ಮಹಾಸಭಾದಿಂದ ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿ ಕೃತವಾಗಿ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿಲ್ಲ. ಶಿಫಾರಸು ಪತ್ರಕ್ಕೆ ಸಚಿವ ಎಂ.ಬಿ.ಪಾಟೀಲ ಸೇರಿದಂತೆ 56 ಜನ ಶಾಸಕರು, ಸಂಸದರು ಅಂದು ಸಹಿ ಹಾಕಿದ್ದಾರೆ ‘ ಎಂದು ಸ್ಪಷ್ಟಪಡಿಸಿದರು. Advertisement
ಪ್ರತ್ಯೇಕ ಧರ್ಮ: ಶೀಘ್ರ ತಜ್ಞರ ಸಮಿತಿ ರಚನೆ
07:40 AM Sep 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.