Advertisement
ನೇಗಿಲು ಕಿರಿಯ ವಿಭಾಗದಲ್ಲಿ ಗರಿಷ್ಠ 76 ಜತೆ ಕೋಣಗಳು ಸ್ಪರ್ಧಿಸಿದ್ದವು.ಕೂಟದ ಫಲಿತಾಂಶ: (ಆವರಣದಲ್ಲಿ ಹಲಗೆ ಮೆಟ್ಟಿದವರು/ಕೋಣ ಓಡಿಸಿದವರ ಹೆಸರು)ಕನೆಹಲಗೆ: (ನೀರು ನೋಡಿ ಬಹುಮಾನ): 1. ಅಲ್ಲಿಪಾದೆ ದೇವಸ್ಯ ಪಡೂರು ವಿಜಯ್ ವಿ ಕೋಟ್ಯಾನ್ (ಮಂದಾರ್ತಿ ಭರತ್ ನಾಯ್ಕ…); 2. ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ ( ಭರತ್ ನಾಯ್ಕ…).
ಅಡ್ಡ ಹಲಗೆ: 1. ರಾಯಿ ಶೀತಲ ಅಗರಿ ರೂಪ ರಾಜೇಶ್ ಶೆಟ್ಟಿ -12.96 (ಉಲ್ಲೂರು ಕಂದಾವರ ಗಣೇಶ್); 2. ನಾರಾವಿ ಯುವರಾಜ್ ಜೈನ್ -13.29 (ಭಟ್ಕಳ ಹರೀಶ್).
ಹಗ್ಗ ಹಿರಿಯ: 1. ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ’ (ಬಂಬ್ರಾಣಬೈಲು ವಂದಿತ್ ಶೆಟ್ಟಿ); 2. ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ’ (ಬಂಬ್ರಾಣಬೈಲು ವಂದಿತ್ ಶೆಟ್ಟಿ).
ಹಗ್ಗ ಕಿರಿಯ: 1. ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ -11.72 (ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ); 2. ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ -12.05 (ಕಾವೂರು ದೋಟ ಸುದರ್ಶನ್).
ನೇಗಿಲು ಹಿರಿಯ: 1. ಬೋಳದ ಗುತ್ತು ಸತೀಶ್ ಶೆಟ್ಟಿ “ಬಿ’-11.52 (ಜೋಗಿಬೆಟ್ಟು ನಿಶಾಂತ್ ಶೆಟ್ಟಿ); 2. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ -11.59 (ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ).
ನೇಗಿಲು ಕಿರಿಯ: 1. ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಎ’ (ನಕ್ರೆ ಪವನ್ ಮಡಿ
ವಾಳ); 2. ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ (ಬಾರಾಡಿ ಸತೀಶ್).