Advertisement
37,887ರಿಂದ ಆರಂಭವಾದ ಸೂಚ್ಯಂಕ 38,024.37ರ ವರೆಗೆ ಏರಿಕೆ ಕಂಡಿತು. ಹೀಗಾಗಿ 136.81 ರಷ್ಟು ಅಂಕ ಏರಿಕೆ ದಾಖಲಿಸಿದೆ. ಜು.28ರಂದು ಸೆನ್ಸೆಕ್ಸ್ 37 ಸಾವಿರಕ್ಕೆ ಏರಿಕೆಯಾಗಿತ್ತು. ನಿಫ್ಟಿ ಸೂಚ್ಯಂಕ 11,470.70ಕ್ಕೆ ಏರಿಕೆಯಾಗಿ 20.70ರಷ್ಟು ವೃದ್ಧಿಸಿ ದಾಖಲೆ ತಲುಪಿತು. Advertisement
38,000 ದಾಟಿದ ಸೆನ್ಸೆಕ್ಸ್
11:36 AM Aug 10, 2018 | |
Advertisement
Udayavani is now on Telegram. Click here to join our channel and stay updated with the latest news.