Advertisement
ಹಣದುಬ್ಬರ ಇಳಿಕೆಚಿಲ್ಲರೆ ಹಣದುಬ್ಬರವು ನಾಲ್ಕು ತಿಂಗಳಲ್ಲೇ ದಾಖಲೆ ಇಳಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಶೇ. 4.44ಕ್ಕೆ ತಲುಪಿದೆ. ಆಹಾರ ಸಾಮಗ್ರಿಗಳು ಮತ್ತು ಇಂಧನ ವೆಚ್ಚ ಕಡಿಮೆಯಾಗಿದ್ದರಿಂದ ಈ ಬದಲಾವಣೆ ಆಗಿದೆ. ಜನವರಿಯಲ್ಲಿ ಉದ್ಯಮ ಉತ್ಪಾದನೆ ಶೇ. 7.5ಕ್ಕೆ ಏರಿಕೆ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಶೇ 7.1ರಷ್ಟಾಗಿತ್ತು. ಈ ದತ್ತಾಂಶ ವನ್ನು ಕೇಂದ್ರೀಯ ಸಾಂಖೀÂಕ ಕಚೇರಿ ಬಿಡುಗಡೆ ಮಾಡಿದೆ. 23 ಉದ್ಯಮಗಳ ವಿಧಗಳ ಪೈಕಿ 16 ಉದ್ಯಮಗಳು ಧನಾತ್ಮಕ ಬೆಳವಣಿಗೆ ಕಂಡಿವೆ.
ಜಾಗತಿಕ ಆರ್ಥಿಕ ಸ್ಥಿತಿಗತಿ.
ಅಮೆರಿಕದ ಧನಾತ್ಮಕ ಉದ್ಯೋಗ ವರದಿ.
ದೇಶೀಯ ಹಣದುಬ್ಬರ ಇಳಿಕೆಯ ನಿರೀಕ್ಷೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಿಗರೇಟ್ ಸೆಸ್ ಯಥಾಸ್ಥಿತಿ ಯಾವ್ಯಾವ ಕ್ಷೇತ್ರಕ್ಕೆ ಲಾಭ?
ಲೋಹ, ತೈಲ, ಅನಿಲ, ಎಫ್ಎಂಸಿಜಿ, ಬ್ಯಾಂಕಿಂಗ್, ವಿದ್ಯುತ್, ಮೂಲಸೌಕರ್ಯ, ಐಟಿ, ಆಟೋ ಇತ್ಯಾದಿ.
Related Articles
777.35 ಅಂಕ- ಈ ಹಿಂದಿನ ಅತಿ ಹೆಚ್ಚಿನ ಏರಿಕೆ (2016 ಮಾರ್ಚ್ 1)
194 ಅಂಕ ಏರಿಕೆ ಆದ ನಿಫ್ಟಿ
10,421 ರಲ್ಲಿ ದಿನದ ವಹಿವಾಟು ಅಂತ್ಯ
47 ಲಾಭ ಗಳಿಸಿದ ಕಂಪನಿಗಳ ಸಂಖ್ಯೆ
13 ಪೈಸೆ- ಡಾಲರ್ ಎದುರು ಹೆಚ್ಚಳವಾದ ರುಪಾಯಿ ಮೌಲ್ಯ
Advertisement