Advertisement

Sensex 671 ಅಂಕ ಕುಸಿತ: ಹೂಡಿಕೆ ಮಾಡಿದವರಿಗೆ 3 ಲಕ್ಷ ಕೋಟಿ ನಷ್ಟ

01:07 AM Jan 09, 2024 | |

ಮುಂಬಯಿ: ಜಗತ್ತಿನ ಷೇರು ಪೇಟೆಗಳಲ್ಲಿ ನಿರಾಶಾದಾಯಕ ವಹಿವಾಟಿನ ಹಿನ್ನೆಲೆಯಲ್ಲಿ ಬಾಂಬೆ ಷೇರು ಪೇಟೆಯಲ್ಲಿ ಸೋಮವಾರ ಸೆನ್ಸೆಕ್ಸ್‌ 670.93 ಪಾಯಿಂಟ್ಸ್‌ ಕುಸಿತ ಕಂಡಿದೆ. ದಿನದ ಮುಕ್ತಾಯದಲ್ಲಿ ಸೆನ್ಸೆಕ್ಸ್‌ 71,355.22ರಲ್ಲಿ ಮುಕ್ತಾಯಗೊಂಡಿದೆ. ಮಧ್ಯಾಂತರದಲ್ಲಿ 722.11 ಪಾಯಿಂಟ್ಸ್‌ ವರೆಗೆ ಇಳಿಕೆಯಾಗಿತ್ತು. ಬಾಂಬೆ ಷೇರು ಪೇಟೆಯಲ್ಲಿ ಭಾರೀ ಕುಸಿತದಿಂದಾಗಿ 2.91 ಲಕ್ಷ ಕೋಟಿ ರೂ. ಮೊತ್ತ ನಷ್ಟವಾಗಿದೆ. ನಿಫ್ಟಿ ಸೂಚ್ಯಂಕ ಕೂಡ 197.80 ಪಾಯಿಂಟ್ಸ್‌ ಇಳಿಕೆಯಾಗಿ 21,513ರಲ್ಲಿ ಕೊನೆಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next