Advertisement
ದಿನದ ಆರಂಭದಲ್ಲಿ ಕುಸಿತದಿಂದಲೇ ವಹಿವಾಟು ಶುರುವಾದರೂ ಅನಂತರ ಚೇತರಿಕೆ ಕಂಡಿತು. ಇನ್ನು ನಿಫ್ಟಿ ಸೂಚ್ಯಂಕ 151 ಅಂಕ ಏರಿಕೆಯಾಗಿ 21777ರಲ್ಲಿ ಮುಕ್ತಾಯಗೊಂಡಿದೆ.4 ಪೈಸೆ ಏರಿಕೆ: ಇದೇ ವೇಳೆ, ಅಮೆರಿಕದ ಡಾಲರ್ ಎದುರು ಶುಕ್ರವಾರ 4 ಪೈಸೆ ಏರಿಕೆಯಾಗಿ, ವಹಿವಾಟು ಮುಕ್ತಾಯದ ಅವಧಿಯಲ್ಲಿ 83.48 ರೂ.ಗೆ ಮುಕ್ತಾಯಗೊಂಡಿತು.