Advertisement

ಎಲ್ಲರಲ್ಲೂ ನಿನ್ನನ್ನೇ ಕಾಣು

03:56 PM Mar 03, 2021 | subhoda s |

In this episode, Dr. Sandhya S. Pai recites her very famous editorial Priya Odugare – ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone

Advertisement

ಪ್ರಿಯ ಓದುಗರೇ

“ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು” ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Advertisement

Udayavani is now on Telegram. Click here to join our channel and stay updated with the latest news.

Next