Advertisement
ಪ್ಯಾಕೇಜ್‌ನಡಿ 890.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯಗಳ ಕೋವಿಡ್ 19 ಪ್ರಕರಣಗಳಿಗೆ ಅನುಗುಣವಾಗಿ ಆರ್ಥಿಕ ನೆರವು ಹಂಚಿಕೆಯಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್ 19 ಸೋಂಕುಪೀಡಿತರ ಸಂಖ್ಯೆ ವೃದ್ಧಿಸುವುದರ ಜತೆಗೆ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಚೇತರಿಸಿಕೊಂಡವರ ಒಟ್ಟು ಸಂಖ್ಯೆ 80 ಸಾವಿರ ಗಡಿ ದಾಟುವ ಮೂಲಕ ಗುಣಮುಖ ದರ ಶೇ.50ಕ್ಕೆ ಏರಿರುವುದು ಸಮಾಧಾನಕರ ಅಂಶ. ಜು. 20ಕ್ಕೆ ರಾಜ್ಯದಲ್ಲಿ ಗುಣಮುಖ ದರ ಶೇ.35 ಇತ್ತು. ಅನಂತರ ಚೇತರಿಸಿಕೊಳ್ಳುವವರ ಸಂಖ್ಯೆ ನಿರಂತರ ಏರುತ್ತ ಸಾಗಿತು.
Related Articles
ಉಡುಪಿ ಜಿಲ್ಲೆಯಲ್ಲಿ ಗುರುವಾರ 217 ಮಂದಿಗೆ ಪಾಸಿಟಿವ್ ಬಂದಿದ್ದು, ನಾಲ್ಕು ಸಾವು ಸಂಭವಿಸಿವೆ. ದ.ಕ.ದಲ್ಲಿ 173 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರೆ 11 ಮಂದಿ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ 25, ಕಾಸರಗೋಡಿನಲ್ಲಿ 153 ಪಾಸಿಟಿವ್ ವರದಿಯಾಗಿವೆ.
Advertisement