Advertisement
ಸಂಘಟಿತ ಷೇರುಗಳ ಮೇಲೆ ಬೆಟ್ಟಿಂಗ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ. 2023ರ ಜನವರಿಯಲ್ಲಿ ಅದಾನಿ ಗ್ರೂಪ್ ಬಗ್ಗೆ ವರದಿ ಬಿಡುಗಡೆ ಮಾಡುವ ಮುನ್ನ ಮತ್ತು ಮಾಡಿದ ತಕ್ಷಣವೇ ಅದೇ ಸಮೂಹದ ಷೇರುಗಳ ವಹಿವಾಟನ್ನು ಹಿಂಡನ್‌ಬರ್ಗ್ ನಡೆಸಿತ್ತು ಎಂಬ ಆರೋಪದ ಮೇರೆಗೆ ನೋಟಿಸ್ ನೀಡಲಾಗಿದೆ. ಇನ್ನು, ಹಿಂಡನ್‌ಬರ್ಗ್ ಸಂಸ್ಥೆಯು ಈ ನೋಟಿಸ್ ಅನ್ನು “ಅಸಂಬದ್ಧ’ ಮತ್ತು “ಭಾರತದ ಅತ್ಯುನ್ನತ ಪ್ರಭಾವಿ ವ್ಯಕ್ತಿಗಳು ಮಾಡಿರುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಬಹಿರಂಗಪಡಿಸುವವರನ್ನು ಬೆದರಿಸುವ ಮತ್ತು ಸುಮ್ಮನಾಗಿಸುವ ಯತ್ನ’ ಎಂದು ಬಣ್ಣಿಸಿದೆ. Advertisement
SEBI; ಅದಾನಿ ವಿರುದ್ಧ ಆರೋಪಿಸಿದ್ದ ಹಿಂಡನ್‌ಬರ್ಗ್‌ಗೆ ಸೆಬಿ ಶೋಕಾಸ್ ನೋಟಿಸ್
09:31 PM Jul 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.