Advertisement
ಇದೊಂದು ಏಕಕ್ಷೀಯ ನಿರ್ಧಾರ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರು ಹರಿಹಾಯ್ದಿದ್ದು, ಸ್ಪೀಕರ್ ಓಂ ಬಿರ್ಲಾ ಅವರಿಗೂ ಈ ಬಗ್ಗೆ ದೂರು ನೀಡಿದ್ದಾರೆ. ಅದಾನಿ ಗ್ರೂಪ್ ಕುರಿತಾದ ಹಿಂಡನ್ ಬರ್ಗ್ ಆರೋಪಗಳಲ್ಲಿ ಬುಚ್ ಅವರ ಹೆಸರೂ ಕೇಳಿಬಂದಿದ್ದು, ಈ ಬಗ್ಗೆ ಪಿಎಸಿ ವಿಚಾರಣೆ ನಡೆಸುತ್ತಿದೆ. ಸಮಿತಿಯ ಬೇರೆ ಯಾವುದೇ ಸದಸ್ಯರನ್ನು ಕೇಳದೆಯೇ ವೇಣುಗೋಪಾಲ್ ಸಭೆ ಮುಂದೂಡುವ ನಿರ್ಧಾರ ತೆಗದುಕೊಂಡಿದ್ದು, ಅವರ ಕಾರ್ಯವೈಖರಿ ಅಸಮಾಧಾನ ತಂದಿದೆ ಎಂದು ಬಿಜೆಪಿ ಹೇಳಿದೆ. Advertisement
SEBI ಮುಖ್ಯಸ್ಥೆ ಗೈರು: ಸಮಿತಿ ಸಭೆ ಮುಂದೂಡಿದ ಕ್ರಮಕ್ಕೆ ಬಿಜೆಪಿ ಆಕ್ರೋಶ
01:45 AM Oct 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.