Advertisement

Bantwal ಗ್ಯಾರೇಜ್‌ನಿಂದ ಸ್ಕೂಟರ್‌ ಕಳವು: ಪ್ರಕರಣ ದಾಖಲು

12:55 AM Mar 18, 2024 | Team Udayavani |

ಬಂಟ್ವಾಳ: ಅಮ್ಟಾಡಿಯ ಗ್ಯಾರೇಜ್‌ ಒಂದರಲ್ಲಿ ನಿಲ್ಲಿಸಿದ್ದ ಅಮ್ಟಾಡಿ ನಿವಾಸಿ ಸುರೇಶ್‌ ಅವರ ಸ್ಕೂಟರನ್ನು ಯಾರೋ ಕಳವು ಮಾಡಿರುವುದು ಮಾ. 13ರಂದು ಬೆಳಕಿಗೆ ಬಂದಿದೆ.

Advertisement

ಸುರೇಶ್‌ ಮಾ. 12ರ ಸಂಜೆ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಮಾ. 13ರಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿತ್ತು. ಸ್ಕೂಟರಿನ ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next