Advertisement
ನ್ಯಾ.ಎನ್.ವಿ.ರಮಣ ಮತ್ತು ನ್ಯಾ.ವಿ.ರಾಮಸುಬ್ರಹ್ಮಣ್ಯಂ ನೇತೃತ್ವದ ನ್ಯಾಯಪೀಠ ಶುಕ್ರವಾರ ಈ ಆದೇಶ ನೀಡಿದೆ. 2017ರ ಉಪ ಚುನಾವಣೆ ಲೆಕ್ಕ ನೀಡದೇ ಇದ್ದ ಕಾರಣ ಚುನಾವಣಾ ಆಯೋಗ ಅವರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋಡಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2 ವರ್ಷಗಳಾದರೂ, ಪ್ರಕರಣ ಇತ್ಯರ್ಥಗೊಂಡಿಲ್ಲ ಎಂದು ಕೋಡಾ ಪರ ವಕೀಲರು ಹೇಳಿದಾಗ ನ್ಯಾಯಪೀಠ ನಿಮ್ಮ ಸಮಸ್ಯೆಗೆ ನೀವೇ ಕಾರಣ ಎಂದು ಹೇಳಿತು. Advertisement
ಚುನಾವಣೆಯಲ್ಲಿ ಸ್ಪರ್ಧೆಗೆ ಮಧು ಕೋಡಾಗೆ ಇಲ್ಲ ಅವಕಾಶ
09:44 AM Nov 16, 2019 | Sriram |
Advertisement
Udayavani is now on Telegram. Click here to join our channel and stay updated with the latest news.