Advertisement

ಭಾರತೀಯ ಸ್ಟೇಟ್‌ ಬ್ಯಾಂಕ್‌: ಠೇವಣಿ ಮೇಲಿನ ಬಡ್ಡಿ ದರ ಏರಿಕೆ

03:25 PM Jul 30, 2018 | Team Udayavani |

ಹೊಸದಿಲ್ಲಿ : ಭಾರತೀಯ ಸ್ಟೇಟ್‌ ಬ್ಯಾಂಕ್‌ ಇದೇ ಜು.30ರಿಂದ ಜಾರಿಗೆ ಬರುವಂತೆ ತನ್ನಲ್ಲಿನ 1 ಕೋಟಿ ರೂ. ವರೆಗಿನ ಚಿಲ್ಲರೆ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವನ್ನು 10 ಮೂಲಾಂಶದಷ್ಟು ಏರಿಸಿದೆ. 

Advertisement

ಪರಿಷ್ಕೃತ   ದರಗಳ ಪ್ರಕಾರ 1ವರ್ಷದಿಂದ 2 ವರ್ಷ ವರೆಗಿನ ನಿರಖು ಠೇವಣಿಗಳ ಮೇಲಿನ ಬಡ್ಡಿದರ ಈಗಿನ ಶೇ.6.65ರ ಬದಲು ಶೇ.6.70 ಆಗಲಿದೆ. 

ಹಿರಿಯ ನಾಗರಿಕರಿಗೆ 1ರಂದ 2 ವರ್ಷದ ವರೆಗಿನ ಠೇವಣಿಗಳಿಗೆ ಈಗಿನ ಶೇ.7.2ರ ಬದಲು ಶೇ.7.15ರ ಬಡ್ಡಿ ಸಿಗಲಿದೆ. 2ರಿಂದ 3 ವರ್ಷ ವರೆಗಿನ ಠೇವಣಿಗಳಿಗೆ ಶೇ.7.15 ರ ಬದಲು ಶೇ.7.30 ಬಡ್ಡಿ ಸಿಗಲಿದೆ. 

60ರ ಕೆಳ ಹರೆಯದವರ ಠೇವಣಿಗಳಿಗೆ ಸಿಗುವ ಬಡ್ಡಿ ಈ ರೀತಿ ಇದೆ : 

Advertisement

ಹಿರಿಯ ನಾಗರಿಕರ ಠೇವಣಿಗಳಿಗೆ ಸಿಗುವ ಬಡ್ಡಿ ಈ ರೀತಿ ಇದೆ :  

Advertisement

Udayavani is now on Telegram. Click here to join our channel and stay updated with the latest news.

Next