Advertisement
1917 ಶಾಲೆ ಆರಂಭ220 ಮಕ್ಕಳ ಕಲಿಕೆ
ಅನಂತರ ಸವಣೂರು, ಪುಣcಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ. ಪ್ರಸ್ತುತ 220 ಮಕ್ಕಳು ಈ ಶಾಲೆಯಲ್ಲಿದ್ದಾರೆ. 1ರಿಂದ 8ನೇ ತರತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾಡಬೇಕೆನ್ನುವ ಬೇಡಿಕೆಯೂ ಇದೆ.
ಸೇವೆ ಸಲ್ಲಿಸಿದ ಗುರುಗಳು
Related Articles
Advertisement
ಅನಂತಾಡಿ ಮುತ್ತಣ್ಣ ರೈ, ಟಿ.ಎಸ್. ಆಚಾರ್, ರಾಮ ಭಟ್ ಕುಕ್ಕುಜೆ, ಐತ್ತಪ್ಪ ನಾಯ್ಕ, ಟಿ. ವಿಜಯಲಕ್ಷ್ಮೀ, ಶಂಕರನಾರಾಯಣ ಭಟ್, ಪುಷ್ಪಾವತಿ ಬಿ., ಹರಿನಾರಾಯಣ ಎಂ., ಕುಶಾಲಪ್ಪ ಗೌಡ ಟಿ., ಸರೋಜಾ ಪಿ.ಕೆ., ಸೀತಾರಾಮ ಕೆ.ಜಿ., ಆನಂದ ಬೆದ್ರಂಪಾಡಿ, ಪಿ.ಡಿ. ಗಂಗಾಧರ ರೈ, ಪಾರ್ವತಿ, ಅಶ್ವಿತಾ, ಭವ್ಯಾ, ದಯಾಮಣಿ, ಪ್ರಶಾಂತ್, ಶಾರದಾ ಎಂ., ಭವ್ಯಾ ಕೆ., ಗೀತಾ ಕುಮಾರಿ, ಮೊಂತಿಮೇರಿ ರೋಡ್ರಿಗಸ್, ಸರೋಜಾ ಕೆ., ನಾಗೇಶ್ ಇರುವೈಲು, ಗುಡ್ಡಪ್ಪ ಪೂಜಾರಿ, ವಿಷ್ಣು ಭಟ್, ಶಾರದಾ ಕೊಡವೂರು, ಸಂಜೀವ ಶೆಟ್ಟಿ, ಲಕ್ಷ್ಮೀ ಪುಳಿಕುಕ್ಕು, ರಾಮಚಂದ್ರ ಭಟ್, ವಿನಯವತಿ, ಸುಧಾ, ಲಕ್ಷ್ಮೀ ನಾರಾಯಣ, ಕುಮಾರ್ ಕಬಕ, ಪ್ರಭಾ, ಸವಿತಾ, ವನಜಾ, ಸ್ವರ್ಣಲತಾ, ಸಂತೋಷ ಕುಮಾರಿ, ವಿಜಯ ನಾಯ್ಕ, ಮೋಹನ ಭಟ್, ಉಷಾ, ನಿವೇದಿತಾ, ಯಾದವಿ, ಜ್ಯೋತಿ, ಮೋಕ್ಷಾ, ಕುಸುಮಾ, ವಸಂತಿ ಕೆ., ದೇವಮ್ಮ ಸಹಿತ ಹಲವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮುಖ್ಯ ಗುರುಗಳಾಗಿ ಹರಿಶಂಕರ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ., ಶಿಕ್ಷಕರಾಗಿ ಕುಶಾಲಪ್ಪ ಬರೆಮೇಲು, ತುಳಸಿ ಎಚ್., ಆಶಾಲತಾ, ಛತ್ರ ಕುಮಾರ್, ಆಶಾ, ಮೇಬಲ್ ರೋಡ್ರಿಗಸ್, ಅತಿಥಿ ಶಿಕ್ಷಕಿಯಾಗಿ ಸರಿತಾ ಕೆ. ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಳಿಹುಲ್ಲಿನಿಂದ ತಾರಸಿಯತ್ತಅಂದು ಮುಳಿಹುಲ್ಲಿನ ಛಾವಣಿಯಾಗಿದ್ದ ಶಾಲೆ ಈಗ ತಾರಸಿ ಕಂಡಿದೆ. ಈ ಶಾಲೆಯ ಶತಮಾನೋತ್ಸವವನ್ನು ಅವಿಸ್ಮರಣೀಯವಾಗಿರಿಸುವ ನಿಟ್ಟಿನಲ್ಲಿ 2017ರಲ್ಲಿ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಈ ಶಾಲಾ ಆರಂಭಕ್ಕೆ ಮುನ್ನ ಸ್ಥಳೀಯವಾಗಿ ಯಾವುದೇ ಶಾಲೆಗಳಿರಲಿಲ್ಲ. ಈ ಶಾಲೆಗೆ ಸರ್ವೆ, ಸವಣೂರು, ಬೆಳಂದೂರು, ಕುದ್ಮಾರು, ಪುಣcಪ್ಪಾಡಿ, ಪಾಲ್ತಾಡಿ, ಕಾಯ್ಮಣ, ಕಾಣಿಯೂರು ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಎಲ್ಲ ಗ್ರಾಮಗಳಲ್ಲೂ ಶಾಲೆಗಳಾಗಿವೆ. ಪಕ್ಕದ ಪುಣಪ್ಪಾಡಿ ಪ್ರಾಥಮಿಕ ಶಾಲೆ 92 ವರ್ಷಗಳನ್ನು ಕಂಡಿದೆ. ಪಬ್ಲಿಕ್ ಸ್ಕೂಲ್‌ಗೆ ಬೇಡಿಕೆ
ಅನಂತರ ಸವಣೂರು, ಪುಣcಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ. ಪ್ರಸ್ತುತ 220 ಮಕ್ಕಳು ಈ ಶಾಲೆಯಲ್ಲಿದ್ದಾರೆ. 1ರಿಂದ 8ನೇ ತರತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾಡಬೇಕೆನ್ನುವ ಬೇಡಿಕೆಯೂ ಇದೆ.
ದೂಮಣ್ಣ ಶೆಟ್ಟಿ, ಅಣ್ಣಿ ರೈ, ಕೆ.ಜಿ. ಪೂಜಾರಿ, ಜನಾರ್ದನಯ್ಯ, ಬಾಲಕೃಷ್ಣ ರೈ ದೇವಸ್ಯ, ಕುಶಾಲಪ್ಪ ಗೌಡ, ಉಷಾ, ಮುದರ ಕಲ್ಕಾಡಿ, ಗಂಗಾಧರ ಸಂಪ್ಯ, ಟಿ.ಜೆ. ಕುಮಾರ್ ಅವರು ಸವಣೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾವಿರಾರು ಶಿಷ್ಯರ ಮೂಲಕ ಅವರ ಆದರ್ಶಗಳು ಇಂದಿಗೂ ಬದುಕಿವೆ.
ಅನಂತಾಡಿ ಮುತ್ತಣ್ಣ ರೈ, ಟಿ.ಎಸ್. ಆಚಾರ್, ರಾಮ ಭಟ್ ಕುಕ್ಕುಜೆ, ಐತ್ತಪ್ಪ ನಾಯ್ಕ, ಟಿ. ವಿಜಯಲಕ್ಷ್ಮೀ, ಶಂಕರನಾರಾಯಣ ಭಟ್, ಪುಷ್ಪಾವತಿ ಬಿ., ಹರಿನಾರಾಯಣ ಎಂ., ಕುಶಾಲಪ್ಪ ಗೌಡ ಟಿ., ಸರೋಜಾ ಪಿ.ಕೆ., ಸೀತಾರಾಮ ಕೆ.ಜಿ., ಆನಂದ ಬೆದ್ರಂಪಾಡಿ, ಪಿ.ಡಿ. ಗಂಗಾಧರ ರೈ, ಪಾರ್ವತಿ, ಅಶ್ವಿತಾ, ಭವ್ಯಾ, ದಯಾಮಣಿ, ಪ್ರಶಾಂತ್, ಶಾರದಾ ಎಂ., ಭವ್ಯಾ ಕೆ., ಗೀತಾ ಕುಮಾರಿ, ಮೊಂತಿಮೇರಿ ರೋಡ್ರಿಗಸ್, ಸರೋಜಾ ಕೆ., ನಾಗೇಶ್ ಇರುವೈಲು, ಗುಡ್ಡಪ್ಪ ಪೂಜಾರಿ, ವಿಷ್ಣು ಭಟ್, ಶಾರದಾ ಕೊಡವೂರು, ಸಂಜೀವ ಶೆಟ್ಟಿ, ಲಕ್ಷ್ಮೀ ಪುಳಿಕುಕ್ಕು, ರಾಮಚಂದ್ರ ಭಟ್, ವಿನಯವತಿ, ಸುಧಾ, ಲಕ್ಷ್ಮೀ ನಾರಾಯಣ, ಕುಮಾರ್ ಕಬಕ, ಪ್ರಭಾ, ಸವಿತಾ, ವನಜಾ, ಸ್ವರ್ಣಲತಾ, ಸಂತೋಷ ಕುಮಾರಿ, ವಿಜಯ ನಾಯ್ಕ, ಮೋಹನ ಭಟ್, ಉಷಾ, ನಿವೇದಿತಾ, ಯಾದವಿ, ಜ್ಯೋತಿ, ಮೋಕ್ಷಾ, ಕುಸುಮಾ, ವಸಂತಿ ಕೆ., ದೇವಮ್ಮ ಸಹಿತ ಹಲವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮುಖ್ಯ ಗುರುಗಳಾಗಿ ಹರಿಶಂಕರ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ., ಶಿಕ್ಷಕರಾಗಿ ಕುಶಾಲಪ್ಪ ಬರೆಮೇಲು, ತುಳಸಿ ಎಚ್., ಆಶಾಲತಾ, ಛತ್ರ ಕುಮಾರ್, ಆಶಾ, ಮೇಬಲ್ ರೋಡ್ರಿಗಸ್, ಅತಿಥಿ ಶಿಕ್ಷಕಿಯಾಗಿ ಸರಿತಾ ಕೆ. ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸವಣೂರು ಶಾಲೆಯ ಶತಮಾನೋತ್ಸವ ಸಂಭ್ರಮವನ್ನು 2 ವರ್ಷಗಳ ಹಿಂದೆ ಅದ್ದೂರಿಯಾಗಿ ಆಚರಿಸಲಾಗಿದೆ. ಇಂತಹ ಶಾಲೆಯಲ್ಲಿ ಮುಖ್ಯಗುರುವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ಶಾಲಾಭಿವೃದ್ಧಿಯ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಭಿನಂದನಾರ್ಹ.
-ಹರಿಶಂಕರ್ ಭಟ್, ಮುಖ್ಯ ಗುರುಗಳು ಸವಣೂರು ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಅದೇ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಣೆಯ ಅವಕಾಶ ಒದಗಿದ್ದು ನನ್ನ ಸುಯೋಗ. ತಾಲೂಕು ಪಂಚಾಯತ್ ಉಪಾಧ್ಯಕ್ಷನಾಗಿ, ಪ್ರಸ್ತುತ ಎಪಿಎಂಸಿ ಅಧ್ಯಕ್ಷನಾಗಿ ಅವಕಾಶ ದೊರಕಿದ್ದು ಸವಣೂರು ಶಾಲೆಯಲ್ಲಿ ಪಡೆದ ಶಿಕ್ಷಣದಿಂದ ಎಂದು ನಂಬಿದ್ದೇನೆ. ಶಿಕ್ಷಣ ಸಂಸ್ಥೆ ದೇವಾಲಯಕ್ಕೆ ಸಮಾನ.
– ದಿನೇಶ್ ಮೆದು, ಅಧ್ಯಕ್ಷರು, ಎಪಿಎಂಸಿ ಪುತ್ತೂರು ಹಾಗೂ ಶಾಲಾ ಶತಮಾನೋತ್ಸವ ಸಮಿತಿ