Advertisement

ಬಿಗ್ ರಿಲೀಫ್: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ

01:20 PM Apr 22, 2023 | Team Udayavani |

ಬೆಳಗಾವಿ: ಸವದತ್ತಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಾಮಪತ್ರವನ್ನು ಅಂಗೀಕಾರ ಮಾಡಲಾಗಿದೆ.

Advertisement

ಬಿಜೆಪಿ ಅಭ್ಯರ್ಥಿ ರತ್ನ ಮಾಮನಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕೆಂಬ ಆಗ್ರಹ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಆಗ್ರಹಿಸಿದ್ದರು. ತಕರಾರು ಅರ್ಜಿಯನ್ನು ಪರಿಶೀಲಿಸಿದ ಚುನಾವಣೆ ಅಧಿಕಾರಿಗಳು ನಾಮಪತ್ರ ಅಂಗೀಕರಿಸಿ ತೀರ್ಪು ನೀಡಿದ್ದಾರೆ.

ನಾಮಪತ್ರ ಕ್ರಮಬದ್ಧವಾಗಿಲ್ಲ, ನಾಮಪತ್ರದಲ್ಲಿ ಲೋಪ ದೋಷಗಳಿವೆ ಎಂಬ ಆರೋಪ ಕೇಳಿ ಬಂದಿತ್ತು. ದೂರು ಪ್ರತಿ ದೂರು ಆಲಿಸಿದ ಚುನಾವಣೆ ಅಧಿಕಾರಿಗಳು ಮಹತ್ವದ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next