2009ರಿಂದಲೂ ಸಾಲಗಾರರಿಗೆ ಸಾಲ ಮರುಪಾವತಿ ಮಾಡದ್ದಕ್ಕೆ ಕಳೆದ ವರ್ಷ ಮಾನ್‌ರನ್ನು ಬಂಧಿಸಲಾಗಿತ್ತು. 5 ತಿಂಗಳಲ್ಲಿ ಮಾನ್‌ರ ಸ್ವತ್ತು ಹರಾಜು ಹಾಕಲಾಗುತ್ತದೆ. ಅಕ್ಟೋಬರ್‌ನಲ್ಲಿ ವಾಣಿಜ್ಯ ಭೂಮಿ, ಒಂದು ಫಾರಂ ಹಾಗೂ ವಸತಿ ಸಂಕೀರ್ಣ ಮಾರಾಟ ಮಾಡಲಾಗುತ್ತದೆ.
ಇದಕ್ಕೆ 3,500 ಕೋಟಿ ರೂ.ವರೆಗೆ ಮೌಲ್ಯ ನಿಗದಿಸಲಾಗಿದೆ. ಮಾನ್ ಒಟ್ಟು ಪಾವತಿ ಮಾಡಬೇಕಿರುವ ಸಾಲದ ಮೊತ್ತವು 75 ಸಾವಿರ ಕೋಟಿ ರೂ. ಎನ್ನಲಾಗಿದೆ. ಈ ಹಿಂದೆ 900 ವಾಹನಗಳನ್ನೂ ಮಾರಾಟ ಮಾಡಿ, ಕಂಪೆನಿಯ ಉದ್ಯೋಗಿಗಳಿಗೆ ವೇತನ ನೀಡಲಾಗಿತ್ತು.
Advertisement