Advertisement

ಪಾಕ್‌ನಲ್ಲಿ ಸೌದಿ ಬಂಡವಾಳ ಹೂಡಿಕೆ ಧನಾತ್ಮಕ ಬೆಳವಣಿಗೆ; ಚೀನ ಸ್ವಾಗತ

03:32 PM Oct 08, 2018 | udayavani editorial |

ಬೀಜಿಂಗ್‌ : “ಪಾಕಿಸ್ಥಾನದಲ್ಲಿ ಸೌದಿ ಅರೇಬಿಯ ಬಂಡವಾಳ ಹೂಡಲು ಉದ್ದೇಶಿಸಿರುವುದು ಧನಾತ್ಮಕ ಬೆಳವಣಿಗೆಯಾಗಿದೆ” ಎಂದು ಚೀನ ಪ್ರಶಂಸಿಸಿದೆ. 

Advertisement

”ಪಾಕ್‌ ಜತೆಗಿನ ಅಂತರ್‌ ಸಂಪರ್ಕ ಯೋಜನೆಗಳಲ್ಲಿ ಮತ್ತು ಪ್ರಾದೇಶಿಕ ಸಮೃದ್ಧಿ ಯೋಜನೆಗಳಲ್ಲಿ ಯಾರೇ ಆದರೂ ಬಂಡವಾಳ ತೊಡಗಿಸುವುದನ್ನು ತಾನು ಸ್ವಾಗತಿಸುತ್ತೇನೆ” ಎಂದು ಚೀನ ಹೇಳಿದೆ. 

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಈಚೆಗೆ ತಾನು ಪ್ರಧಾನಿಯಾದ ಬಳಿಕ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ ಬಳಿಕ ರಿಯಾಧ್‌ ಸಿಪಿಇಸಿ ಯೋಜನೆಯಲ್ಲಿ ತಾನು ಪಾಕ್‌, ಚೀನದೊಂದಿಗೆ ಮೂರನೇ ವ್ಯೂಹಾತ್ಮಕ ಭಾಗೀದಾರನಾಗಿರುತ್ತೇನೆ ಎಂದು ಘೋಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next