Advertisement
ಜೈನ್ ಅವರಿಗೆ ನೀಡಿರುವ ವೈದ್ಯಕೀಯ ಜಾಮೀನು ಅವಧಿ ವಿಸ್ತರಣೆ ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಇಡಿ ಅಧಿಕಾರಿಗಳು, ಫಿಸಿಯೋ ಥೆರಪಿ ನಡೆಸಲು ಜೈಲಿನಲ್ಲೇ ಸ್ವಿಮ್ಮಿಂಗ್‌ಪೂಲ್ ಕೊಡಬೇಕೆಂದು ಜೈನ್ ಕೇಳಿದ್ದಾರೆ. ಆದರೆ, ಆ ಸೌಲಭ್ಯಗಳನ್ನೆಲ್ಲ ಒದಗಿಸಲು ಸಾಧ್ಯವಿಲ್ಲ. ಬೇಕಿದ್ದರೆ ವಾರಕ್ಕೆ ಒಂದುಬಾರಿ ಫಿಸಿಯೋಥೆರಪಿಗೆ ವೈದ್ಯರೇ ಕರೆದೊಯ್ಯಲಿ ಎಂದಿದ್ದಾರೆ. Advertisement
Supreme Court; ಜೈಲಲ್ಲಿ ಸ್ವಿಮ್ಮಿಂಗ್ ಪೂಲ್ ಬೇಕೆಂದ ಮಾಜಿ ಸಚಿವ ಸತ್ಯೇಂದ್ರ ಜೈನ್
08:34 PM Aug 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.