ಆಯ್ಕೆಯಾಗಿದ್ದಾರೆ.
Advertisement
ಪದಕದ ನಿರೀಕ್ಷೆ ಯೊಂದಿಗೆ ಕಿವೀಸ್ ನಾಡಿಗೆ ಪಯಣ ಬೆಳೆಸಿದ್ದಾರೆ. ಅವರು ಕಾಮನ್ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲು.
ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದರೂ ಸಕಾಲದಲ್ಲಿ ವೀಸಾ ಸಿಗದ ಕಾರಣ ಕೊನೆ ಗಳಿಗೆಯಲ್ಲಿ ಅವಕಾಶ ಕೈತಪ್ಪಿತ್ತು.”ಇದು ನನ್ನ ಮೊದಲ ಕಾಮನ್ವೆಲ್ತ್ ಪಂದ್ಯಾವಳಿ. ಪದಕದ ನಿರೀಕ್ಷೆಯಿದ್ದು, ಡೆಡ್‌ಲಿಫ್ಟ್‌ನಲ್ಲಿ ದಾಖಲೆ ಗಾಗಿ ಕಠಿನ ಪರಿಶ್ರಮ ನಡೆಸುತ್ತಿದ್ದೇನೆ’ ಎಂದು ಸತೀಶ್ ಖಾರ್ವಿ ಹೇಳಿದರು. 4 ವಿಭಾಗಗಳಲ್ಲಿ ಸ್ಪರ್ಧೆ:
ಸತೀಶ್ ಖಾರ್ವಿ ಅವರು ಪವರ್ ಲಿಫ್ಟಿಂಗ್‌ನಲ್ಲಿ ಮಾಸ್ಟರ್ ಒನ್ 66 ಕೆ.ಜಿ. ವಿಭಾಗದಲ್ಲಿ ಕ್ಲಾಸಿಕ್ ಪವರ್ ಲಿಫ್ಟಿಂಗ್, ಕ್ಲಾಸಿಕ್ ಬೆಂಚ್ ಪ್ರಸ್, ಎಕ್ವಿಪೆಡ್ ಪವರ್ ಲಿಫ್ಟಿಂಗ್ ಹಾಗೂ ಎಕ್ವಿಪೆಡ್ ಬೆಂಚ್ ಪ್ರಸ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದಾರೆ. ನ. 27ರಿಂದ ಡಿ. 5ರ ವರೆಗೆ ಪಂದ್ಯಾವಳಿ ನಡೆಯಲಿದೆ.
Related Articles
Advertisement