Advertisement

ಸಥಿಯನ್‌-ಅಚಂತ ಕ್ವಾ. ಫೈನಲ್‌ಗೆ

10:30 AM Sep 21, 2019 | Team Udayavani |

ಹೊಸದಿಲ್ಲಿ: ಇಂಡೋನೇಶ್ಯದಲ್ಲಿ ನಡೆಯುತ್ತಿರುವ 24ನೇ ಐಟಿಟಿಎಫ್ ಏಶ್ಯನ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಜಿ. ಸಥಿಯನ್‌-ಅಚಂತ ಶರತ್‌ ಕಮಲ್‌ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಅವರು ಬಹ್ರೈನ್‌ನ ಮಫ‌ೂದ್‌ ಸಯ್ಯದ್‌ ಮುರ್ತದ-ರಶೆದ್‌ ರಶೀದ್‌ ವಿರುದ್ಧ 11-8, 11-6, 11-3ರಿಂದ ಗೆದ್ದು ಬಂದರು. ಇವರ ಮುಂದಿನ ಎದುರಾಳಿ ಚೈನೀಸ್‌ ತೈಪೆಯ ಲಿಯಾಂಗ್‌ ಜಿಂಗ್‌ಕುನ್‌-ಲಿನ್‌ ಗಾಯುವಾನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next