ಮುಂಬೈ: ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್‌ತ್ರಿಶತಕ ಸಿಡಿಸಿದ್ದಾರೆ.
Advertisement
ಸರ್ಫರಾಜ್ ಖಾನ್ ಅಜೇಯ 301 ರನ್ ಬಾರಿಸಿ ಮಿಂಚಿದರು.
ಸರ್ಫರಾಜ್ 391 ಎಸೆತಗಳಲ್ಲಿ 30 ಬೌಂಡರಿ, 8 ಸಿಕ್ಸರ್ ನಿಂದ ಅಬ್ಬರಿಸಿದರು, ಇದು ಅವರ ವೃತ್ತಿ ಜೀವನದ ಮೊದಲ ತ್ರಿಶತಕವಾಗಿದೆ.
ಉತ್ತರ ಪ್ರದೇಶ ಎಂಟು ವಿಕೆಟ್ ನಷ್ಟಕ್ಕೆ 625 ರನ್ ಗಳಿಸಿದ್ದರೆ, ಮುಂಬೈ ತಂಡ ಏಳು ವಿಕೆಟ್ ನಷ್ಟಕ್ಕೆ 688 ಬೃಹತ್ ರನ್ ಗಳಿಸಿದೆ.