Advertisement

ಶಂಕರನಾರಾಯಣ: ವಿದ್ಯಾರ್ಥಿಗಳ ಗಲಾಟೆ

12:35 AM Mar 21, 2024 | Team Udayavani |

ಸಿದ್ದಾಪುರ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗೆ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಮಾ. 19ರಂದು ನಡೆದಿದೆ.

Advertisement

ಅಂಪಾರು ಗ್ರಾಮದ ವಿದ್ಯಾರ್ಥಿ ಗೌರೀಶ್‌ (19) ಅವರು ಕಾಲೇಜಿಗೆ ಬರುವಾಗ ರಶ್ವಥ್‌ ಮತ್ತು ಸಚ್ಚಿನ್‌ ಹಲ್ಲೆ ಮಾಡಿದ್ದರು. ಹಲ್ಲೆಗೆ ಒಳಗಾದ ಗೌರೀಶ್‌ ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next