Advertisement

ಸಂಜಯ್ ದತ್ ಆಸ್ಪತ್ರೆ ಸೇರಿರುವ ಕಾರಣ ಅವರ ಮುಂದಿನ ಚಿತ್ರಗಳಿಗೆ ನಷ್ಟವಾಗಬಹುದೇ?

04:33 PM Aug 13, 2020 | keerthan |

ಮಣಿಪಾಲ: ಬಾಲಿವುಡ್ ನಟ ಸಂಜಯ್ ದತ್ ಅನಾರೋಗ್ಯಕ್ಕೊಳಗಾಗಿ ವಿದೇಶದಲ್ಲಿ ಚಿಕಿತ್ಸೆಗೊಳಗಾಗಲಿರುವುದು KGF-2 ಸೇರಿದಂತೆ ಅವರು ನಟಿಸುತ್ತಿರುವ ಚಿತ್ರಗಳ ನಿರ್ಮಾಪಕರಿಗೆ ಸಂಕಷ್ಟಕ್ಕೆ ಕಾರಣವಾಗಬಹುದೇ ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ರಂಜಿತ್ ಯಾದವ್: ಸಂಜಯ್ ದತ್ ಒಬ್ಬರು ಉತ್ತಮ ನಟ. ಆವರು ಆದಷ್ಟು ಬೇಗ ಗುಣಮುಖರಾಗಿ ಮರಳಿ ಬರಲಿ ಎಂಬ ಹಾರೈಕೆ ನಮ್ಮದು.

ಸುಧೀರ್ ಮಹೇಶ್: ಖಂಡಿತ ಆಗಬಹುದು. ಆದರೆ ಅದಷ್ಷು ಬೇಗ ಗುಣಮುಖರಾಗಿ ಬರಲಿ. ಕೆಜಿಎಫ್ ಸೇರಿದಂತೆ ಅವರ ಚಿತ್ರಗಳು ದೊಡ್ಡ ಹಿಟ್ ಆಗಲಿ.

ಜಯಶಂಕರ್ ರಾವ್: ಇಲ್ಲ. ಕೆಜಿಎಫ್ ಚಿತ್ರದಲ್ಲಿ ಯಶ್ ಸೇರಿದಂತೆ ಕನ್ನಡದ ನಟರ ದಂಡೇ ಇದೆ. ಹಾಗಾಗಿ ಚಿತ್ರಕ್ಕೆ ನಷ್ಟವಾಗುವುದು ಕಷ್ಟ. ಆದರೆ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬ ಹಾರೈಕೆ ನಮ್ಮದು.

Advertisement

Udayavani is now on Telegram. Click here to join our channel and stay updated with the latest news.

Next