Advertisement

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಿತ್ರ ನಟ ಚಂದ್ರಶೇಖರ್‌ ಇನ್ನಿಲ್ಲ

08:00 AM Jan 27, 2018 | |

ಬೆಂಗಳೂರು: ಹಿರಿಯ ನಟ ಚಂದ್ರಶೇಖರ ಶನಿವಾರ ನಸುಕಿನ ಜಾವ ಹೃದಯಾಘಾತದಿಂದ ಕೆನಡಾದಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಶೀಲಾ ಹಾಗೂ ಪುತ್ರಿ ತನ್ಯಾರನ್ನು ಅಗಲಿದ್ದಾರೆ.

Advertisement

ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಅವರು ಪಡುವಾರಲ್ಲಿ ಪಾಂಡವರು, ವಂಶವೃಕ್ಷ, ರಾಜ ನನ್ನ ರಾಜ ಸೇರಿದಂತೆ ಕನ್ನಡದ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರ  ಆವರಿಗೆ ಖ್ಯಾತಿ ತಂದು ಕೊಟ್ಟ ಚಿತ್ರವಾಗಿತ್ತು. 

ಇತ್ತೀಚೆಗೆ ತೆರೆಕಂಡ 30 ಗಂಟೆ 30ದಿನ 30 ಸೆಕೆಂಡ್‌ ಚಿತ್ರದಲ್ಲಿ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next