Advertisement

“ಶಾಕುಂತಲ’ಪಾತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಸಮಂತಾ ರುತ್‌ ಪ್ರಭು

09:20 PM Feb 21, 2022 | Team Udayavani |

ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಸಮಂತಾ ರುತ್‌ ಪ್ರಭು ಅವರು ಗುಣಶೇಖರ್‌ ಅವರು ನಿರ್ದೇಶಿಸುವ “ಶಾಕುಂತಲಮ್‌’ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

Advertisement

ಸಂಸ್ಕೃತದ ಮಹಾಕವಿ ಕಾಳಿದಾಸ ರಚಿಸಿದ ಅಭಿಜ್ಞಾನ ಶಾಕುಂತಲಮ್‌ ಅನ್ನು ಆಧರಿಸಿದ ಸಿನಿಮಾ ಇದಾಗಿದೆ.

ಅದರಲ್ಲಿ ಸಮಂತಾ ಅವರು ಪ್ರಧಾನ ಭೂಮಿಕೆಯಲ್ಲಿ ಇರಲಿದ್ದಾರೆ. ಆ ಸಿನಿಮಾದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಅಂದಹಾಗೆ ಈ ನೀಲಿಮಾ ಗುಣ ಮತ್ತು ದಿಲ್‌ ರಾಜು ಅವರು ಸಿನಿಮಾದ ನಿರ್ಮಾಪಕರು. ನಟ ದೇವ್‌ ಮೋಹನ್‌ ದುಷ್ಯಂತನ ಪಾತ್ರ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next