Advertisement

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

11:59 PM Nov 15, 2024 | Team Udayavani |

ಐಶ್ವರ್ಯಾ ರೈ- ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹಬ್ಬಿರುವಂತೆಯೇ ಐಶ್ವರ್ಯಾ ಮದುವೆ ಕುರಿತು ನಟ ಸಲ್ಮಾನ್‌ ನೀಡಿದ್ದ ಹೇಳಿಕೆಯೊಂದು ವೈರಲ್‌ ಆಗುತ್ತಿದೆ.

Advertisement

ಐಶ್ವರ್ಯಾ -ಸಲ್ಮಾನ್‌ ಪ್ರೀತಿ ಮುರಿದುಬಿದ್ದ ಬಗ್ಗೆ ಮಾತನಾಡಿದ್ದಸಲ್ಮಾನ್‌, “ಆಕೆ ಮದುವೆಯಾಗಿ ವರ್ಷಗಳು ಕಳೆದ ಬಳಿಕ ಆ ವಿಚಾರ ಏಕೆ ಬೇಕು? ಆಕೆ ಖುಷಿಯಾಗಿ ದ್ದಾಳೆ ಹಾಗೆಯೇ ಇರಲಿ. ಒಬ್ಬ ಮಾಜಿ ಪ್ರೇಮಿಗೆ ಇದಕ್ಕಿಂತ ಬೇರೇನು ಬೇಕು’ ಎಂದಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next