Advertisement
ಮೊದಲು ಮಾಧ್ಯಮಗಳಲ್ಲಿ 2 ವರ್ಷದ ಜೈಲು ಶಿಕ್ಷೆ ಎಂದು ಪ್ರಕಟವಾಗಿತ್ತು. ಆದರೆ ಶಿಕ್ಷೆ ಮಧ್ಯಾಹ್ನವೇ ಪ್ರಕಟವಾಗಿದ್ದು 5 ವರ್ಷದ್ದು ಎಂದು ಖಚಿತವಾಗಿದೆ.
Related Articles
Advertisement
ವಕೀಲರು ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಮೃಗಗಳೆರಡರ ಹತ್ಯೆ ಪ್ರಕರಣದಲ್ಲಿ ವನ್ಯ ಜೀವಿ ಕಾಯಿದೆ ಸೆಕ್ಷನ್ 51 ರ ಪ್ರಕಾರ ಸಲ್ಮಾನ್ ದೋಷಿ ಎಂದು ನ್ಯಾಯಾಧೀಶರು ತೀರ್ಪು ನೀಡಿ, 10 ಸಾವಿರ ರೂಪಾಯಿ ದಂಡ ತೆರಲು ಆದೇಶಿಸಿದ್ದಾರೆ.
1998 ರ ಆಕ್ಟೋಬರ್ 2 ರಂದು ಜೋಧ್‌ಪುರ್ ಹೊರವಲಯದಲ್ಲಿ ಕಂಕಣಿ ಎಂಬಲ್ಲಿ 2 ಕೃಷ್ಣ ಮೃಗಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಈ ಕೃತ್ಯ ಎಸಗಿದ್ದರು.