Advertisement
ಆರೋ ಪಿ ಯಿಂದ2.40 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾ ಯಿನ್‌ಮತ್ತು ಕೊಕೇನ್, ದ್ವಿಚಕ್ರ ವಾಹ ನ ವಶಕ್ಕೆ ಪಡೆ ಯಲಾ ಗಿದೆ. ಆರೋ ಪಿ ಜಯಂತಿ ನ ಗ ರದ 4ನೇ ಕ್ರಾಸ್‌ನಲ್ಲಿ ವಾಸ ವಿದ್ದ. ವಿದೇ ಶ ದಿಂದ ಡ್ರಗ್ಸ್ ತರಿ ಸಿ ಕೊಂಡುನಗ ರ ದಲ್ಲಿ ಮಾರಾಟ ಮಾಡು ತ್ತಿದ್ದ. ಇತ್ತೀ ಚೆಗೆಎಚ್ ಬಿ ಆರ್ ಲೇಔ ಟ್‌ನ ಅಂಬೇ ಡ್ಕರ್ ಮೈದಾ ನದಸರ್ವೀಸ್ ರಸ್ತೆ ಯಲ್ಲಿ ಡ್ರಗ್ಸ್ ಮಾರಾ ಟಕ್ಕೆ ಯತ್ನಿ ಸಿದಾಗ ಪೊಲೀ ಸರ ಕೈಗೆ ಸಿಕ್ಕಿ ಬಿದ್ದಿ ದ್ದಾನೆ.
Advertisement
ಡ್ರಗ್ಸ್ ಮಾರಾಟ: ವಿದೇಶಿ ಪ್ರಜೆ ಬಂಧನ
01:22 PM Apr 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.