Advertisement
ಸುಪ್ರೀಂ ಕೋರ್ಟ್‌ನಲ್ಲಿ ಸಜ್ಜನ್ ಈಗಾಗಲೇ ಮೇಲ್ಮನವಿ ಸಲ್ಲಿಸಿರುವ ವಿಚಾರವನ್ನು ತಮಗೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ತಿಳಿಸಿದ್ದಾರೆಂದು ಸಿಖ್ ನರಮೇಧದಲ್ಲಿ ನೊಂದ ಕುಟುಂಬಗಳ ಪರ ವಕೀಲ ಎಚ್.ಎಸ್. ಫೂಲ್ಕಾ ತಿಳಿಸಿದ್ದಾರೆ. ಅಲ್ಲದೆ, ಹೈಕೋರ್ಟ್ ತೀರ್ಪಿನ ವಿರುದ್ಧ ಸಜ್ಜನ್ ಪರವಾಗಿ ಯಾರೇ ಮೇಲ್ಮನವಿ ಸಲ್ಲಿಸಿದರೂ ಅದನ್ನು ಪುರಸ್ಕರಿಸಬಾರ ದೆಂದು ಈಗಾಗಲೇ ನೊಂದ ಕುಟುಂಬಗಳು ಸುಪ್ರೀಂನಲ್ಲಿ ಕೇವಿಯಟ್ ಸಲ್ಲಿಸಿವೆ ಎಂದು ಅವರು ತಿಳಿಸಿದ್ದಾರೆ. Advertisement
ಸುಪ್ರೀಂ ಮೆಟ್ಟಿಲೇರಿದ ಸಜ್ಜನ್
06:35 AM Dec 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.