Advertisement

ವೋಗ್ಸ್‌ ಮುಖಪುಟದಲ್ಲಿ  ಸೈನಾ

10:17 AM Jul 31, 2018 | Team Udayavani |

ಹೊಸದಿಲ್ಲಿ: ಪ್ರತಿಷ್ಠಿತ ನಿಯತಕಾಲಿಕೆಯಾದ “ವೋಗ್ಸ್‌’ನ ಭಾರತೀಯ ಆವೃತ್ತಿಯ ಇತ್ತೀಚಿನ ಸಂಚಿಕೆಯ ಮುಖಪುಟಕ್ಕೆ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ರೂಪದರ್ಶಿಯಾಗಿದ್ದಾರೆ. ಖುದ್ದು ಸೈನಾ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಮುಖಪುಟ ಹಂಚಿಕೊಂಡಿದ್ದಾರೆ. ಈ ಹಿಂದೆ ಅವರು ಮತ್ತೂಂದು ಪ್ರತಿಷ್ಠಿತ ನಿಯತಕಾಲಿಕೆಯಾದ “ಫೆಮಿನಾ’ದ ಮುಖಪುಟದಲ್ಲೂ ಕಾಣಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next