Advertisement
ಅವರು ಈ ಸಂದರ್ಭವನ್ನು ಸ್ವಚ್ಛ ಭಾರತ್ ಯೋಜನೆಯ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಮ್ಮ ಕುಟುಂಬದವರನ್ನೆಲ್ಲ ಸೇರಿಸಿ ಪ್ರತಿದಿನ ರದ್ದಿ ದಿನಪತ್ರಿಕೆ ಬಳಸಿ ಕವರ್ ಸಿದ್ಧಪಡಿಸಿ ಸಮೀಪದ ಅಂಗಡಿಗೆ ಕೊಡುತ್ತಾರೆ. ಅಂಗಡಿಯವರಿಗೆ ಪ್ಲಾಸ್ಟಿಕ್ ಬದಲಿಗೆ ಇದನ್ನು ಬಳಸಿ, ಇದು ಪರಿಸರಕ್ಕೆ ಪೂರಕ ಎಂದು ಸಲಹೆ ನೀಡುತ್ತಾರೆ. ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಛ ಭಾರತದ ಕನಸಿಗೆ ತಮ್ಮ ಅಳಿಲು ಸೇವೆ. ಲಾಕ್‌ಡೌನ್ ಸಮಯವನ್ನು ಹೀಗೆ ಸದ್ವಿನಿಯೋಗ ಮಾಡುತ್ತಿದ್ದೇನೆ ಎನ್ನುತ್ತಾರೆ ವೆಂಕಟೇಶ್. Advertisement
ಲಾಕ್‌ಡೌನ್: ಕಾಗದದ ಪೊಟ್ಟಣ ತಯಾರಿ
03:06 PM Apr 18, 2020 | Naveen |
Advertisement
Udayavani is now on Telegram. Click here to join our channel and stay updated with the latest news.