Advertisement

Football ಸ್ಯಾಫ್ ಅಂಡರ್‌-17: ಭಾರತಕ್ಕೆ ಸತತ 2ನೇ ಕಿರೀಟ

12:19 AM Oct 01, 2024 | Team Udayavani |

ಥಿಂಪು (ಭೂತಾನ್‌): ಇಲ್ಲಿನ ಚಾಂಗ್‌ಲಿಮಿತಾಂಗ್‌ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಸ್ಯಾಫ್ ಅಂಡರ್‌-17 ಫುಟ್‌ಬಾಲ್‌ ಪಂದ್ಯಾ ವಳಿಯಲ್ಲಿ ಭಾರತೀಯ ಕಿರಿಯರ ತಂಡ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಅಂತರದ ಜಯ ಗಳಿಸಿತು.

Advertisement

ಪಂದ್ಯದ 58ನೇ ನಿಮಿಷದಲ್ಲಿ ಮೊಹಮ್ಮದ್‌ ಕೈಫ್ ಭಾರತ ಪರ ಮೊದಲ ಗೋಲು ಬಾರಿಸಿ ಮುನ್ನಡೆ ಕೊಟ್ಟರು. 90+5 ನಿಮಿಷದಲ್ಲಿ ನಜ್ಮುಲ್‌ ಹುದಾ ಫೈಜಲ್‌ ಗೋಲು ಸಿಡಿಸಿ ಗೆಲುವಿನ ಅಂತರ ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next