Advertisement
ಅಪರೂಪಕ್ಕೆಂಬಂತೆ ಐಸಿಸಿ ನಿಯಮವೊಂದರ ವಿರುದ್ಧ ಮಾತನಾಡಿದ ಅವರು, “ಒಂದೇ ಇನಿಂಗ್ಸ್‌ನಲ್ಲಿ 2 ಚೆಂಡುಗಳನ್ನು ಉಪಯೋಗಿಸುವುದರಿಂದ ಯಾವುದೇ ಚೆಂಡಿಗೆ ಹಳತಾಗಲು ಅವಕಾಶ ಇಲ್ಲದಂತಾಗಿದೆ. ಇದರಿಂದ ರಿವರ್ಸ್ ಸ್ವಿಂಗ್ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇತ್ತೀಚಿನ ಪಂದ್ಯಗಳ ಕೊನೆಯ 10 ಓವರ್‌ಗಳಲ್ಲಿ ರಿವರ್ಸ್ ಸ್ವಿಂಗ್ ನೋಡುವ ಅವಕಾಶವೇ ಸಿಗುತ್ತಿಲ್ಲ’ ಎಂದು ವಿಷಾದಿಸಿದ್ದಾರೆ. Advertisement
ಐಸಿಸಿ ವಿರುದ್ಧ ಸಚಿನ್ ವಾಗ್ಧಾಳಿ
06:15 AM Jun 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.