Advertisement
20 ಲಕ್ಷ ರೂ. ದಂಡದ ಜತೆಗೆ ಗುತ್ತಿಗೆ ಪದ್ಧತಿಯಿಂದಲೂ ಕೈಬಿಡಲಾಗಿದೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯಕ್ರಿಕೆಟ್ ಲೀಗ್ನಲ್ಲಿ ಶಬ್ಬೀರ್ ರಾಜಾÏಹಿ ಡಿವಿಷನ್ ತಂಡದ ಪರ ಆಡುತ್ತಿದ್ದರು. ಪಂದ್ಯ ವಿರಾಮದ ವೇಳೆ ಅಭಿಮಾನಿಗಳು
ಕೂಗಾಟ ನಡೆಸಿದ್ದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಶ]ಬ್ಬೀರ್ ರೆಹಮಾನ್ ಅಭಿಮಾನಿಗಳ ಜತೆ
ಅಸಭ್ಯವಾಗಿ ವರ್ತಿಸಿದ್ದರು. ಈ ಪ್ರಕರಣವನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಗಂಭೀರವಾಗಿ ತೆಗೆದುಕೊಂಡು ಕಠಿಣ
ನಿರ್ಧಾರ ಕೈಗೊಂಡಿದೆ.