Advertisement
ಸಿಜೆಐ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿ ಮನ್, ಎ.ಎಂ.ಖಾನ್ವಿಳ್ಕರ್, ಡಿ.ವೈ. ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ನ್ಯಾಯಪೀಠದಲ್ಲಿ ಇರಲಿದ್ದಾರೆ. ಕಳೆದ ವರ್ಷ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು, ಲಿಂಗ ತಾರತಮ್ಯಕ್ಕೆ ಅಂತ್ಯಹಾಡುವ ಸಲು ವಾಗಿ ಎಲ್ಲ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ತೀರ್ಪು ನೀಡಿತ್ತು. Advertisement
ಶಬರಿಮಲೆ: ಫೆ. 6ರಂದು ಮೇಲ್ಮನವಿ ವಿಚಾರಣೆ
12:30 AM Feb 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.