Advertisement
ಟಿಡಿಬಿ ಅಧ್ಯಕ್ಷ ಎ ಪದಮ್‌ಕುಮಾರ್ ಹೇಳುವಂತೆ ಇಷ್ಟು ದೊಡ್ಡ ಮೊತ್ತವನ್ನು ಮಂಡಳಿ ಪಾವತಿಸಲು ಸಾಧ್ಯವಿಲ್ಲ. ಸಿಂಘ್ವಿಯವರನ್ನು ನಾವು ನೇಮಿಸಿರಲಿಲ್ಲ. ನಮ್ಮ ಶಿಫಾರಸಿನ ಮೇರೆಗೆ ಸರ್ಕಾರ ನೇಮಕ ಮಾಡಿತ್ತು. ಆದರೆ ಬಿಲ್ ನಮಗೆ ಕಳುಹಿಸಲಾಗಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ. ಮೂಲಗಳ ಪ್ರಕಾರ ಪ್ರಕರಣದಲ್ಲಿ ಟಿಟಿಡಿ ಪರ ವಾದಿಸಲು ಗೋಪಾಲ್ ಸುಬ್ರಮಣ್ಯನ್ ಮತ್ತು ಮೋಹನ್ ಪರಾಶರನ್‌ರನ್ನು ಶಿಫಾರಸು ಮಾಡಿತ್ತು. Advertisement
ಶಬರಿಮಲೆ: ಸಿಂಘ್ವಿ ಶುಲ್ಕ 62 ಲಕ್ಷ ರೂ.
12:50 AM Aug 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.