Advertisement
ನೋಟುಗಳ ಅಪಮೌಲ್ಯದ ಬಳಿಕ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿರುವ ಬಗ್ಗೆ ಇಲಾಖೆ ನಡೆಸುತ್ತಿರುವ ಪರಿಶೀಲನೆ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ರಿಟರ್ನ್ಸ್ ಸಲ್ಲಿಕೆ ನೀಡಿದ ಮತ್ತು ಬ್ಯಾಂಕ್ನಲ್ಲಿ ಠೇವಣಿ ಇರಿಸಿದ ವೇಳೆ ನೀಡಲಾಗಿರುವ ಮಾಹಿತಿ ತಾಳೆಯಾಗುವುದಿದ್ದರೆ ಆತಂಕಪಡುವುದು ಬೇಡ ಎಂದು ಮಂಡಳಿ ಅಧ್ಯಕ್ಷ ಸುಶೀಲ್ಚಂದ್ರ ತಿಳಿಸಿದ್ದಾರೆ.