Advertisement
ಪ್ರಸಕ್ತ ವಿತ್ತೀಯ ವರ್ಷದಲ್ಲೇ ಈ ಮಟ್ಟದ ಹೂಡಿಕೆ ಹರಿದು ಬಂದಲ್ಲಿ, ಆ ಹಣವನ್ನು ಬ್ರ ಹ್ಮೋಸ್ ಕ್ಷಿಪಣಿಗಳ ಸುಧಾರಿತ ಮಾದರಿಗಳಾದ “ಬ್ರಹ್ಮೋಸ್ ಎನ್‌ಜಿ’ ಉತ್ಪಾದನೆಗೆ ಸಹಕಾರಿಯಾ ಗಲಿದೆ ಎಂದು ಆಶಿಸಿದ್ದಾರೆ. “”ಪ್ರಸಕ್ತ ವರ್ಷ, ಶೇ. 25ರಿಂದ 30ರಷ್ಟು ಹಣವನ್ನು ಹೊಸ ಶಸ್ತ್ರಾಸ್ತ್ರಗಳ ತಯಾರಿ, ಸಂಶೋಧನೆಗಳಿಗೆ ಮೀಸಲಿಟ್ಟಿದ್ದೇವೆ. ಜತೆಗೆ, 18,000 ಕೋಟಿ ರೂ. ಹೂಡಿಕೆಯಾದರೆ, ಬ್ರಹ್ಮೋಸ್‌ನ ಸುಧಾರಿತ ಕ್ಷಿಪಣಿ ಮಾದರಿಗೆ ಬಳಸಬಹುದಾಗಿದೆ ಎಂದಿದ್ದಾರೆ. Advertisement
18,000 ಕೋಟಿ ರೂ. ಬಂಡವಾಳ ನಿರೀಕ್ಷೆ
06:00 AM Apr 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.